Posts

Showing posts from April, 2017

ಮೂಕಾoಬಿಕಾ ದೇವಳದ ವ್ಯವಸ್ಥಾಪಕ ಸಮಿತಿಯ ಸದಸ್ಯ : ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಶುಭಾಶಯ ಕೋರಿದರು

Image
ತಲ್ಲೂರು ದೇವಾಡಿಗ ಸಂಘದ ವತಿಯಿಂದ ಕೊಲ್ಲೂರು ಮೂಕಾoಬಿಕಾ ದೇವಳದ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ರಾಜಕೀಯ ನೇತಾರ ಶ್ರೀ ರಾಜು ದೇವಾಡಿಗರ ಧರ್ಮಪತ್ನಿ ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಅವರ ಮನೆ ಯಲ್ಲಿ ಭೇಟಿಯಾಗಿ ಶ್ರೀ ರವಿ ತಲ್ಲೂರು ಮತ್ತು ಶ್ರೀ ಮಹೇಶ ಹಟ್ಟಿಯoಗಡಿ  ಶುಭಾಶಯ ಕೋರಿದರು.ಈ ಸಂಧರ್ಭದಲ್ಲಿ  ಶ್ರೀ ರಾಜು ದೇವಾಡಿಗರ ಸಹೋದರ ಶ್ರೀ ಉದಯ ದೇವಾಡಿಗ ,ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗರು ಮತ್ತು ಶ್ರೀಮತಿ ಶಾರದಾ ದೇವಾಡಿಗ ನಾಗೂರ್ ಉಪಸ್ಥಿತರಿದ್ದರು.

Dr. M. Veerappa Moily's Epic Poem 'Sirimudi Parikramana'

Image
T he President of India, Shri Pranab Mukherjee receiving the first copy of the book "Flaming Tresses of Draupadi", the English version of Dr. M. Veerappa Moily's Epic Poem 'Sirimudi Parikramana' at Rashtrapati Bhavan on April 7, 2017.

ಶ್ರೀಮತಿ ಆಂಬಿಕಾ ಆರ್ ದೇವಾಡಿಗರಿಗೆ ಹ್ರತ್ಪೂರ್ವಕ ಅಭಿನಂದನೆಗಳು

Image
ಕರ್ನಾಟಕ ರಾಜ್ಯದ ಸುಪ್ರಸಿದ್ದ ದೇವಾಲಯವಾದ ಶ್ರೀ ಕ್ಸೇತ್ರ ಕೊಲ್ಲೂರಿನ ಮುಕಾoಬಿಕ ದೇವಳದ ವ್ಯವಸ್ತಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಕುಂದಾಪುರ  ತ್ರಾಸಿ ವಲಯದ ರಾಜಕೀಯ ನೇತಾರ ಶ್ರೀ ರಾಜು ದೇವಾಡಿಗರ ಧರ್ಮಪತ್ನಿ ಶ್ರೀಮತಿ ಆಂಬಿಕಾ ಆರ್ ದೇವಾಡಿಗರಿಗೆ ಹ್ರತ್ಪೂರ್ವಕ ಅಭಿನಂದನೆಗಳು