Popular posts from this blog
ಶ್ರೀಮತಿ ಆಂಬಿಕಾ ಆರ್ ದೇವಾಡಿಗರಿಗೆ ಹ್ರತ್ಪೂರ್ವಕ ಅಭಿನಂದನೆಗಳು
ಮೂಕಾoಬಿಕಾ ದೇವಳದ ವ್ಯವಸ್ಥಾಪಕ ಸಮಿತಿಯ ಸದಸ್ಯ : ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಶುಭಾಶಯ ಕೋರಿದರು
ತಲ್ಲೂರು ದೇವಾಡಿಗ ಸಂಘದ ವತಿಯಿಂದ ಕೊಲ್ಲೂರು ಮೂಕಾoಬಿಕಾ ದೇವಳದ ವ್ಯವಸ್ಥಾಪಕ ಸಮಿತಿಯ ಸದಸ್ಯರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ರಾಜಕೀಯ ನೇತಾರ ಶ್ರೀ ರಾಜು ದೇವಾಡಿಗರ ಧರ್ಮಪತ್ನಿ ಶ್ರೀಮತಿ ಅoಬಿಕಾ ಆರ್ ದೇವಾಡಿಗರನ್ನು ಅವರ ಮನೆ ಯಲ್ಲಿ ಭೇಟಿಯಾಗಿ ಶ್ರೀ ರವಿ ತಲ್ಲೂರು ಮತ್ತು ಶ್ರೀ ಮಹೇಶ ಹಟ್ಟಿಯoಗಡಿ ಶುಭಾಶಯ ಕೋರಿದರು.ಈ ಸಂಧರ್ಭದಲ್ಲಿ ಶ್ರೀ ರಾಜು ದೇವಾಡಿಗರ ಸಹೋದರ ಶ್ರೀ ಉದಯ ದೇವಾಡಿಗ ,ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಗೌರಿ ದೇವಾಡಿಗರು ಮತ್ತು ಶ್ರೀಮತಿ ಶಾರದಾ ದೇವಾಡಿಗ ನಾಗೂರ್ ಉಪಸ್ಥಿತರಿದ್ದರು.



Comments
Post a Comment